recent posts

ಪ್ರಚಲಿತ ವಿದ್ಯಮಾನಗಳು ಆಗಸ್ಟ್ 3, ...

2014ನೇ ಸಾಲಿನ ‘ಯೇಲ್ ವರ್ಲ್ಡ್’ ಗೌರವಕ್ಕೆ ಪಾತ್ರರಾದ ನಟಿ ನಂದಿತಾ ದಾಸ್ ಹಾಗೂ ಪರಮೇಶ್ ಶಹಾನಿ
ಭಾರತದ ನಟಿ ನಂದಿತಾ ದಾಸ್ ಹಾಗೂ ಗೋದ್ರೇಜ್ ಇಂಡಿಯಾ ಕಲ್ಚರ್ ಲ್ಯಾಬ್ನ ಮುಖ್ಯಸ್ಥೆ ಪರಮೇಶ್ ಶಹಾನಿ ಅವರು 2014ನೇ ಸಾಲಿನ ‘ಯೇಲ್ ವರ್ಲ್ಡ್’ ಗೌರವಕ್ಕೆ ಪಾತ್ರರಾಗಿದ್ದಾರೆ.ಇದರಿಂದಾಗಿ ಈ ಪ್ರಶಸ್ತಿಗೆ ಭಾಜನರಾಗಿರುವ ಭಾರತೀಯರ ಸಂಖ್ಯೆ 15ಕ್ಕೆ ಏರಿದೆ.

ಪ್ರಚಲಿತ ವಿದ್ಯಮಾನಗಳು ಆಗಸ್ಟ್ 2, ...

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೂಡಿಕೆಯಲ್ಲಿ ಕರ್ನಾಟಕ ನಂ.1-ಅಸೋಚಾಮ್ ಸಮೀಕ್ಷೆ
ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಹೂಡಿಕೆಯಲ್ಲಿ ತುಸು ಇಳಿಮುಖವಾಗಿದೆ ಎಂಬ ಕೂಗು ಕೇಳಿಬರುತ್ತಿದ್ದರೂ ಕರ್ನಾಟಕದ ಮಟ್ಟಿಗೆ ಇದು ತದ್ವಿರುದ್ಧವಾಗಿದೆ.

ಪ್ರಚಲಿತ ವಿದ್ಯಮಾನಗಳು ಆಗಸ್ಟ್ 1, ...

ದೇಶದ ಪ್ರಪ್ರಥಮ ಮರಳು ಶಿಲ್ಪ ಸಂಗ್ರಹಾಲಯ ಮೈಸೂರಿನಲ್ಲಿ ಸ್ಥಾಪನೆ
ಸಾಂಸ್ಕೃತಿಕ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಎನಿಸಿರುವ ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದೇಶದಲ್ಲೇ ಪ್ರಪ್ರಥಮವಾದ ‘ಮರಳುಶಿಲ್ಪ ಸಂಗ್ರಹಾಲಯ’ವು (ಸ್ಯಾಂಡ್ ಸ್ಕಲ್ಪ್ಚರ್ ಮ್ಯೂಸಿಯಂ) ಮೈಸೂರಿನಲ್ಲಿ ನಿರ್ಮಾಣವಾಗಿದೆ.

ತಿಂಗಳ ಪ್ರಚಲಿತ ವಿದ್ಯಮಾನಗಳು, ಜನವ...

ಪ್ರತಿ ತಿಂಗಳ ಕ್ರೋಡೀಕೃತ ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಮಾಸ ಪತ್ರಿಕೆಯ ರೂಪದಲ್ಲಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಪತ್ರಿಕೆಯನ್ನು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವ್ಯವಹಾರ, ಕ್ರೀಡೆ, ವಿಜ್ಞಾನ-ತಂತ್ರಜ್ಙಾನ, ಪರಿಸರ, ಸುದ್ದಿಯಲ್ಲಿರುವ ವ್ಯಕ್ತಿಗಳು, ಪ್ರಶಸ್ತಿಗಳು ಮತ್ತು ಚೂರು ಪಾರು ಎಂಬ ವಿಭಾಗಗಳಾಗಿ ಓದುಗರ ಅನುಕೂಲಕ್ಕಾಗಿ ವಿಂಗಡಿಸಲಾಗಿದೆ.

recent from 7 ವಿಜ್ಞಾನ-ತಂತ್ರಜ್ಞಾನ, ಜನವರಿ-ಮಾರ್ಚ್ 2014
ವಿಜ್ಞಾನ-ತಂತ್ರಜ್ಞಾನ, ಜನವರಿ-ಮಾರ್ಚ್ 2014

ಸ್ವದೇಶಿ ನಿರ್ಮಿತ ಸರಸ ವಿಮಾನ ಅಧಿಕೃತ ಹಾರಟಕ್ಕೆ ಸಿದ್ಧ

ಸ್ವದೇಶಿ ನಿರ್ಮಿತ 14 ಸೀಟುಗಳ ಮಲ್ಟಿರೋಲ್ ವಿಮಾನ ಸರಸ್ 15 ದಿನದೊಳಗೆ ಮೊದಲ ಅಧಿಕೃತ ಹಾರಾಟಕ್ಕೆ ಸಿದ್ಧವಾಗಲಿದೆ. ಈ ಮೇಲ್ದರ್ಜೆಗೇರಿಸಲ್ಪಟ್ಟ ಸರಸ್ ಆಕಾಶಕ್ಕೇರಬೇಕಾದರೆ ಲೋಸ್ಪೀಡ್ ಟ್ಯಾಕ್ಸಿ, ಹೈ ಸ್ಪೀಡ್ ಟ್ಯಾಕ್ಸಿ ಮತ್ತಿತರ ಪರೀಕ್ಷೆ ಕಡ್ಡಾಯ. 15 ದಿನದೊಳಗೆ ಪರೀಕ್ಷೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಳಿಕ ಸರಸ್ ಅನ್ನು ವಾಯುಸೇನೆಗೆ ಸೇರ್ಪಡೆಗೊಳಿಸುವ ಕಾರ್ಯ ಆರಂಭವಾಗಲಿದೆ.

recent from 4 ಸುದ್ಧಿಯಲ್ಲಿರುವ ವ್ಯಕ್ತಿಗಳು, ಜನವರಿ-ಮಾರ್ಚ್ 2014
ಸುದ್ಧಿಯಲ್ಲಿರುವ ವ್ಯಕ್ತಿಗಳು, ಜನವರಿ-ಮಾರ್ಚ್ 2014

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ :ಟೈಮ್ಸ್ ಸಮೀಕ್ಷೆ

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರು ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ. ಭಾರತ ಸೇರಿದಂತೆ 13 ರಾಷ್ಟ್ರಗಳಲ್ಲಿ ಟೈಮ್ಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಸಮೀಕ್ಷೆ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಜನಮೆಚ್ಚುಗೆ ಗಳಿಸಿರುವ 30 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

recent from 5 ವ್ಯವಹಾರ, ಜನವರಿ-ಮಾರ್ಚ್ 2014
ವ್ಯವಹಾರ, ಜನವರಿ-ಮಾರ್ಚ್ 2014

ಭಾರತದ ಕಂಪನಿಯೊಂದಿಗೆ ಪ್ರತಿಷ್ಠಿತ ಲಿವರ್‌ಪೂಲ್‌ ತಂಡ ಒಪ್ಪಂದ

ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಲಿವರ್‌ಪೂಲ್‌ ತಂಡ ಈಗ ಭಾರತದ ಕಂಪನಿಯೊಂದಿಗೆ ಇದೇ ಮೊದಲ ಬಾರಿ ಮಾರುಕಟ್ಟೆ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಪ್ರತಿಷ್ಠಿತ ಫ‌ುಟ್ಬಾಲ್‌ ಟೂರ್ನಿ ಕೈ ಕಾಲೂರಲು ಪ್ರಯತ್ನಗಳು ಆರಂಭವಾದಂತಾಗಿದೆ.

recent from 10 ಪರಿಸರ, ಜನವರಿ-ಮಾರ್ಚ್ 2014
ಪರಿಸರ, ಜನವರಿ-ಮಾರ್ಚ್ 2014

ಧ್ರುವೀಯ ಸುಳಿಗಾಳಿಗೆ (ಪೋಲಾರ್ ವೋರ್ಟೆಕ್ಸ್) ತತ್ತರಿಸಿದ ಅಮೆರಿಕ

ಧ್ರುವೀಯ ಸುಳಿಗಾಳಿ(ಪೋಲಾರ್ ವೋರ್ಟೆಕ್ಸ್)ಯಿಂದಾಗಿ ಅಮೆರಿಕ ಅಕ್ಷರಶಃ ತತ್ತರಿಸಿದೆ. ಇಲ್ಲಿನ ಕೆಲ ಪ್ರದೇಶಗಳಲ್ಲಿ ತಾಪಮಾನ -40 ಡಿ.ಸೆ. ತಲುಪಿದ್ದು ಜನರು ಮನೆಯಿಂದ ಹೊರಬರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಾವಿರಾರು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಈ ಹಿನ್ನೆಲೆಯಲ್ಲಿ ಪೋಲಾರ್ ವೋರ್ಟೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ.